Kannada actor Yash starrer KGF movie second trailer released yesterday (December 05). The movie directed by Prashanth Neel. Here are few interesting facts about KGF movie <br /><br /> ಕೆಜಿಎಫ್' ಚಿತ್ರದ ಮೊದಲ ಹಾಡು ರಿಲೀಸ್ ಆಗಿದ್ದು, ಇಡೀ ಬಾಲಿವುಡ್ ಸಲಾಂ ರಾಕಿ ಭಾಯ್ ಎನ್ನುತ್ತಿದೆ. ಚೊಚ್ಚಲ ಹಾಡಿನ ಮೂಲಕ ಮತ್ತಷ್ಟು ಖದರ್ ತೋರಿಸುತ್ತಿರುವ ಕೆಜಿಎಫ್ ಈಗ ಇನ್ನೊಂದು ಟ್ರೈಲರ್ ಬಿಡುಗಡೆ ಮಾಡಿದೆ. ಕೆಜಿಎಫ್ ಸಿನಿಮಾದ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು